*ಫಾರ್ಮ್ -7 ದುರ್ಬಳಕೆ: ಮತ್ತೆ ಇಬ್ಬರ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ: ಮತದಾರರ ಪಟ್ಟಿಯಿಂದ ಹೆಸರು ಡಿಲಿಟ್ ಮಾಡಲು ಫಾರ್ಮ್ -7 ದುರ್ಬಳಕೆ ಮಾಡಿದ ಆರೋಪದಲ್ಲಿ ಇಬ್ಬರ ವಿರುದ್ಧ ಎಫ್ ಐಆ ರ್ ದಾಖಲಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗಾರ್ ನೀಡಿದ ದೂರಿನ ಮೇರೆಗೆ ಬೆಂಗಳೂರಿನಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಮಲ್ಲೇಶ್ವರಂ ಕ್ಷೇತ್ರದಲ್ಲಿ ವಾಸವಿದ್ದರೂ 778 ಮತದಾರರನ್ನು ಗೈರು ಹಾಜರಿ ಅಥವಾ ಸ್ಥಳಾಂತರ ಎಂದು ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೂರ್ ಏಜೆಂಟ್ ವಸಂತ ಲಕ್ಷ್ಮೀ ಸೇರಿ … Continue reading *ಫಾರ್ಮ್ -7 ದುರ್ಬಳಕೆ: ಮತ್ತೆ ಇಬ್ಬರ ವಿರುದ್ಧ FIR ದಾಖಲು*