*ಫಾರ್ಮ್-7 ಗೊಂದಲಕ್ಕೆ ತೆರೆ ಎಳೆದ ಚುನಾವಣಾಧಿಕಾರಿ ಅನ್ಬುಕುಮಾರ್*
ಪ್ರಗತಿವಾಹಿನಿ ಸುದ್ದಿ: ಎಸ್ಐಆರ್ ಪ್ರಕ್ರಿಯೆ ವಿವಾದ ಹಾಗೂ ರಾಜ್ಯದಲ್ಲಿ ಎದ್ದಿರುವ ಫಾರ್ಮ್ -೭ ಗೊಂದಲ, ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅನ್ಬುಕುಮಾರ್, ಫಾರ್ಮ್-೭ ನಿಂದ ಯಾವುದೇ ಮತದಾರ್ರ ಹೆಸರು ಡಿಲಿಟ್ ಆಗಿಲ್ಲ. ಹಾಗೆ ತಕ್ಷಣ ಮತದಾರ ಹೆಸರ್ ಡಿಲಿಟ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಒಂದು ದಿನಕ್ಕೆ 10 ಫಾರ್ಮ್ ಕೊಡಬಹುದು. ಬಿಎಲ್ಎಗಳು ಒಟ್ಟು 50 ಫಾರ್ಮ್ ಕೊಡಬಹುದು. ಇದಕ್ಕೂ ಮೀರಿ ಫಾರ್ಮ್ ಬಂದರೆ ಇಆರ್ಒ … Continue reading *ಫಾರ್ಮ್-7 ಗೊಂದಲಕ್ಕೆ ತೆರೆ ಎಳೆದ ಚುನಾವಣಾಧಿಕಾರಿ ಅನ್ಬುಕುಮಾರ್*
Copy and paste this URL into your WordPress site to embed
Copy and paste this code into your site to embed