ಶಿರಸಿ: ತೀವ್ರವಾಗಿ ಹರಡುತ್ತಿರುವ ಮಂಗನ ಕಾಯಿಲೆ; ಎಚ್ಚೆತ್ತುಕೊಳ್ಳಬೇಕಾದ ತಾಲೂಕು ಆಡಳಿತ

ಪ್ರಗತಿವಾಹಿನಿ ಸುದ್ದಿ, ಶಿರಸಿ: ಶಿರಸಿ ತಾಲೂಕಿನಲ್ಲಿ ಮಂಗನ ಕಾಯಿಲೆ (KFD) ತೀವ್ರವಾಗಿ ಹರಡುತ್ತಿರುವ ಶಂಕೆ ವ್ಯಕ್ತವಾಗಿದ್ದು, ತಾಲೂಕು ಆಡಳಿತ ತುರ್ತು ಕ್ರಮಕ್ಕೆ ಮುಂದಾಗಬೇಕಿದೆ. ಶಿರಸಿ ತಾಲೂಕಿನ ಹತ್ತರಗಿ ಸುತ್ತಮುತ್ತ ಹಲವರಿಗೆ ಮಂಗನ ಕಾಯಿಲೆ ಬಂದಿದ್ದು, ಅನೇಕರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಗೊತ್ತಾಗಿದೆ. ನವಿಲಗಾರ ಗ್ರಾಮದ ರಾಧಾ ಹೆಗಡೆ ಎನ್ನುವವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಸೋಮವಾರ ಮಂಗನ ಕಾಯಿಲೆ ದೃಢಪಟ್ಟಿದೆ. ಹತ್ತರಗಿಯ ಗಣಪತಿ ಗೌಡ ಎನ್ನುವವರು ವಾರದ ಹಿಂದೆ ಮೃತಪಟ್ಟಿದ್ದಾರೆ. Home add -Advt ಸುತ್ತಮುತ್ತ … Continue reading ಶಿರಸಿ: ತೀವ್ರವಾಗಿ ಹರಡುತ್ತಿರುವ ಮಂಗನ ಕಾಯಿಲೆ; ಎಚ್ಚೆತ್ತುಕೊಳ್ಳಬೇಕಾದ ತಾಲೂಕು ಆಡಳಿತ