*ಮಾರ್ಚ್ 19ರಿಂದ ಶಿರಸಿ ಮಾರಿಕಾಂಬಾ ಜಾತ್ರೆ; ಇಲ್ಲಿದೆ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಮಾರ್ಚ್ 19ರಿಂದ ಆರಂಭವಾಗಲಿದೆ. 9 ದಿನಗಳ ಕಾಲ ವೈಭವದ ಜಾತ್ರಾ ಮಹೋಸವ ನಡೆಯಲಿದೆ. ಮಾರ್ಚ್ 19ರಿಂದ 27ರವರೆಗೆ ಮಾರಿಕಾಂಬಾ ದೇವಿ ಜಾತ್ರೆ ನಡೆಯಲಿದೆ. ಜನವರಿ 31ರಂದು ಶ್ರೀದೇವಿಯ ಪ್ರತಿಷ್ಠಾ ಮಂಟಪ ಕಳಚುವುದು, ಫೆಬ್ರವರಿ 27ರಂದು ಮೊದಲನೆ ಹೊರಬೀಡು, ಮಾರ್ಚ್ 1, 5, 8ರಂದು ಎರಡು, ಮೂರು, ನಾಲ್ಕನೇ ಹೊರಬೀಡು, ಮಾರ್ಚ್ 8ರಂದು ರಥದ ವೃಕ್ಷಪೂಜೆ ಮಾರ್ಚ್ 12ರಂದು ರಧದ ಮರ ತರುವುದು ಹಾಗೂ ಅಂಕೆಯ ಹೊರಬೀಡು, ಮಾರ್ಚ್ … Continue reading *ಮಾರ್ಚ್ 19ರಿಂದ ಶಿರಸಿ ಮಾರಿಕಾಂಬಾ ಜಾತ್ರೆ; ಇಲ್ಲಿದೆ ಮಾಹಿತಿ*