*ಮೋಸ್ಟ್ ವಾಂಟೆಡ್ ರೌಡಿ ಶೀಟರ್ ಮಳಲಿ ಅರುಣ್ ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: ಕಳೆದ ಹಲವು ತಿಂಗಳುಗಳಿಂದ ಪೊಲೀಸ್‌ಗೆ ಚಳಿಹಣ್ಣು ತಿನ್ನಿಸಿ, ಕಾಡನ್ನೇ ಆಶ್ರಯವಾಗಿಸಿಕೊಂಡು ವಾಸವಾಗಿದ್ದ ಕುಖ್ಯಾತ ರೌಡಿಶೀಟರ್ ಹಾಗೂ ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿ ಆಗಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಶಿರಸಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಶಿರಸಿ ತಾಲ್ಲೂಕಿನ ಮಳಲಿ ನಿವಾಸಿ ಅರುಣ ಅಲಿಯಾಸ್ ಅರ್ಜುನ್ ಲಕ್ಷ್ಮಣ ಗೌಡ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಈತನನ್ನು ಹುಡುಕುತ್ತಿದ್ದರು.Home add -Advt ಬಂಧಿತ ಅರ್ಜುನ್ ಮೇಲೆ ವಿವಿಧ ಕೇಸ್ ಗಳಲ್ಲಿ … Continue reading *ಮೋಸ್ಟ್ ವಾಂಟೆಡ್ ರೌಡಿ ಶೀಟರ್ ಮಳಲಿ ಅರುಣ್ ಅರೆಸ್ಟ್*
Copy and paste this URL into your WordPress site to embed
Copy and paste this code into your site to embed