*ಹಬ್ಬದ ದಿನವೇ ದುರಂತ: ಮಗನ ಸಾವಿನಿಂದ ನೊಂದು ತಾಯಿ-ಸಹೋದರಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಬೆಳಕಿನ ಹಬ್ಬ ದೀಪಾವಳಿ ಹಬ್ಬದಂದೇ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲುಕಿನ ತಾರಗೋಡು ಬೆಳಲೆ ಗ್ರಾಮದಲ್ಲಿ ನಡೆದಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 22 ವರ್ಷದ ಯುವಕ ಇಂದು ಬೆಳಿಗ್ಗೆ ಮೃತಪಟ್ಟಿದ್ದ. ಮಗನ ಸಾವನ್ನು ಕಂಡು ತಾಯಿ ಹಾಗೂ ಸಹೋದರಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ.Home add -Advt ಉದಯ ಹೆಗಡೆ (22) ತಾಯಿ ನರ್ಮದಾ ಬಾಲಚಂದ್ರ ಹೆಗಡೆ (50) ಹಾಗೂ ಸಹೋದರಿ ದಿವ್ಯಾ(25) ಮೃತರು. ಕೊರೊನಾ ಸಂದರ್ಭದಲ್ಲಿ … Continue reading *ಹಬ್ಬದ ದಿನವೇ ದುರಂತ: ಮಗನ ಸಾವಿನಿಂದ ನೊಂದು ತಾಯಿ-ಸಹೋದರಿ ಆತ್ಮಹತ್ಯೆ*