*ಎಸ್​ಐಆರ್ ವೇಳೆ ಹೆಸರು ಮಿಸ್*: *ಗೊಂದಲ ನಿವಾರಿಸಲು ಮಾರ್ಗದರ್ಶನ ಬಿಡುಗಡೆ ಮಾಡಿದ ಚುನಾವಣಾ ಆಯೋಗ*

ಪ್ರಗತಿವಾಹಿನಿ ಸುದ್ದಿ: ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರನ್ನು ಹೊಂದಿರುವ ಹಾಲಿ ಮತದಾರರು ತಮ್ಮ ವಿವರಗಳ ತಿದ್ದುಪಡಿ ಅಥವಾ ಮತಕ್ಷೇತ್ರ ಬದಲಾವಣೆಗಾಗಿ ‘ಫಾರ್ಮ್-6’ ಬಳಸಬಹುದು ಎಂದು ಭಾರತೀಯ ಚುನಾವಣಾ ಆಯೋಗ ಪ್ರಮುಖ ಸ್ಪಷ್ಟನೆಯೊಂದನ್ನು ನೀಡಿದೆ. ಎಸ್​ಐಆರ್​ ಪ್ರಕ್ರಿಯೆಗಳ ವೇಳೆ ಸಾರ್ವಜನಿಕರಲ್ಲಿ ಉಂಟಾಗುತ್ತಿದ್ದ ಗೊಂದಲಗಳನ್ನು ನಿವಾರಿಸಲು ಚುನಾವಣಾ ಆಯೋಗವು ಈ ಮಹತ್ವದ ಮಾರ್ಗದರ್ಶನ ಬಿಡುಗಡೆ ಮಾಡಿದೆ. ’ಫಾರ್ಮ್-6ರಲ್ಲಿ “ಮೊದಲ ಬಾರಿಗೆ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುತ್ತಿದ್ದೇನೆ” ಎಂಬ ಸ್ವಯಂ ದೃಢೀಕರಣ ಇರುತ್ತದೆ. ಹೀಗಾಗಿ, ಕರಡು ಪಟ್ಟಿಯಿಂದ ಹೆಸರು ಕಳೆದುಕೊಂಡ ಹಳೆಯ ಮತದಾರರು … Continue reading *ಎಸ್​ಐಆರ್ ವೇಳೆ ಹೆಸರು ಮಿಸ್*: *ಗೊಂದಲ ನಿವಾರಿಸಲು ಮಾರ್ಗದರ್ಶನ ಬಿಡುಗಡೆ ಮಾಡಿದ ಚುನಾವಣಾ ಆಯೋಗ*