*BREAKING: ಗ್ಯಾಸ್ ಗೀಸರ್ ಸೋರಿಕೆಯಾಗಿ ದುರಂತ: ಅಕ್ಕ-ತಂಗಿ ಇಬ್ಬರೂ ಸಾವು*
ಪ್ರಗತಿವಾಹಿನಿ ಸುದ್ದಿ: ಸ್ನಾನಕ್ಕೆ ಹೋಗಿದ್ದಾಗ ಗ್ಯಾಸ್ ಗೀಸರ್ ಸೋರಿಕೆಯಾಗಿ ಅಕ್ಕ-ತಂಗಿ ಇಬ್ಬರೂ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಐಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಈ ದುರಂತ ಸಂಭವಿಸಿದೆ. ಸ್ನಾನಕ್ಕೆ ಹೋಗಿದ್ದ ಅಕ್ಕ-ತಂಗಿ ಎಷ್ಟು ಹೊತ್ತಾದರೂ ಹೊರಗೆ ಬಂದಿಲ್ಲ. ಗಾಬರಿಯಾಗಿ ಬಾಗಿಲು ತೆರೆದು ನೋಡಿದಾಗ ಅಕ್ಕ-ತಂಗಿ ಇಬ್ಬರೂ ಅರೆಪ್ರಜ್~ಆವಸ್ಥೆಯಲ್ಲಿದ್ದರು. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯೆಯೇ ಇಬ್ಬರೂ ಸಾವನ್ನಪ್ಪಿದ್ದಾರೆ. ಗುಲ್ಫಾಮ್, ಸಿಮ್ರಾನ್ ತಾಜ್ ಮೃತ ಅಕ್ಕ-ತಂಗಿ. ಪಿರಿಯಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Home add -Advt *ಮತ್ತೆ ಭಾರಿ ಮಳೆ … Continue reading *BREAKING: ಗ್ಯಾಸ್ ಗೀಸರ್ ಸೋರಿಕೆಯಾಗಿ ದುರಂತ: ಅಕ್ಕ-ತಂಗಿ ಇಬ್ಬರೂ ಸಾವು*
Copy and paste this URL into your WordPress site to embed
Copy and paste this code into your site to embed