*ಹೆಚ್.ಡಿ.ದೇವೇಗೌಡ ಮನೆಗೆ ಆಗಮಿಸಿದ SIT ಅಧಿಕಾರಿಗಳು; ರೇವಣ್ಣ ಪತ್ತೆಗೆ ಶೋಧ*
ಪ್ರಗತಿವಾಹಿನಿ ಸುದ್ದಿ: ಸಂತ್ರಸ್ತ ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣಗೆ ನಿರೀಕ್ಷಣಾ ಜಾಮೀನು ನೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದ ಬೆನ್ನಲ್ಲೇ ಎಸ್ ಐಟಿ ಅಧಿಕಾರಿಗಳ ತಂಡ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ಆಗಮಿಸಿ, ರೇವಣ್ಣರಿಗಾಗಿ ಶೋಧ ನ್ಡೆಸಿದೆ.Home add -Advt ಹೆಚ್.ಡಿ.ರೇವಣ್ಣ, ಹೆಚ್.ಡಿ.ದೇವೇಗೌಡ ಅವರ ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ, ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆಯೇ ಎರಡು ವಾಹನಗಳಲ್ಲಿ ಆಗಮಿಸಿದ ಎಸ್ ಐಟಿ 10 ಅಧಿಕಾರಿಗಳು ದೇವೇಗೌಡರ ಪದ್ಮನಾಭನಗ … Continue reading *ಹೆಚ್.ಡಿ.ದೇವೇಗೌಡ ಮನೆಗೆ ಆಗಮಿಸಿದ SIT ಅಧಿಕಾರಿಗಳು; ರೇವಣ್ಣ ಪತ್ತೆಗೆ ಶೋಧ*
Copy and paste this URL into your WordPress site to embed
Copy and paste this code into your site to embed