*Exclusive News* *ಕೊಟಕ್ ಲೈಫ್ ಗೆ ದಾಖಲೆಯ ಬಿಸಿನೆಸ್ ಕೊಟ್ಟ ಶಿವಾನಂದ ನೀಲಣ್ಣವರ್* *ಮನಿ ಲಾಂಡ್ರಿಂಗ್ ವ್ಯವಹಾರದ ಅನುಮಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯಲ್ಲಿ ಬಹುಕೋಟಿ ರೂಪಾಯಿ ಆರ್ಥಿಕ ಹಗರಣ ನಡೆಸಿದೆ ಎನ್ನಲಾಗಿರುವ ಶಿವಂ ಟ್ರಸ್ಟ್‌ ಮುಖ್ಯಸ್ಥ ಶಿವಾನಂದ ನೀಲಣ್ಣವರ ವಿರುದ್ಧ ಹಲವಾರು ಗಂಭೀರ ಆರೋಪಗಳು ಕೇಳಿಬರುತ್ತಿವೆ. ಖಾಸಗಿ ಜೀವವಿಮಾ ಕಂಪನಿ ಕೊಟಕ್ ಲೈಫ್ ಇನ್ಸೂರೆನ್ಸ್ ಹುಬ್ಬಳ್ಳಿ ಶಾಖೆಯ ಎಜನ್ಸಿ ಪಾರ್ಟ್ನರ್ (Agency Partner -part time employment) ಹುದ್ದೆಯಲ್ಲಿ  (ಕೋಡ್ -60760414) ಕಾರ್ಯನಿರ್ವಹಿಸುತ್ತಿದ್ದ ಆತ, 50ಕ್ಕೂ ಹೆಚ್ಚು ಇನ್ಸೂರೆನ್ಸ್ ಮ್ಯಾನೇಜರ್ ಡೈರೆಕ್ಟ್ (ಐಎಂಡಿ) ನೇಮಕ ಮಾಡಿದ್ದ. ಈ ಸಂದರ್ಭದಲ್ಲಿ ದೇಶದಲ್ಲೇ ದಾಖಲೆಯ 15 ಕೋಟಿ ರೂ.ಗಳಷ್ಟು … Continue reading *Exclusive News* *ಕೊಟಕ್ ಲೈಫ್ ಗೆ ದಾಖಲೆಯ ಬಿಸಿನೆಸ್ ಕೊಟ್ಟ ಶಿವಾನಂದ ನೀಲಣ್ಣವರ್* *ಮನಿ ಲಾಂಡ್ರಿಂಗ್ ವ್ಯವಹಾರದ ಅನುಮಾನ*