ಒಂದೇ ಮನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಜನ ಗುಂಡೇಟಿಗೆ ಬಲಿ

ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ಅಮೆರಿಕದ ಸೆಕ್ವಾಚಿಯಲ್ಲಿ ಒಂಟಿ ಮನೆಯೊಂದರಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಜನ ಗುಂಡೇಟಿಗೆ ಬಲಿಯಾಗಿದ್ದಾರೆ. ಒಬ್ಬ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೇ ವೇಳೆ ಇಡೀ ಮನೆಗೆ ಬೆಂಕಿ ಹಚ್ಚಲಾಗಿದ್ದು ಮನೆಯ ಬಹುಭಾಗ ಸುಟ್ಟು ಕರಕಲಾಗಿದೆ. ಗ್ಯಾರಿ ಬಾರ್ನೆಟ್ ಎಂಬಾತ ಈ ದಾಳಿ ನಡೆಸಿದ್ದಾಗಿ ಪೊಲೀಸರು ಶಂಕಿಸಿದ್ದು ಆತನೊಂದಿಗೆ ಅವನ ಮಾಜಿ ಪತ್ನಿ ರೆಜಿನಾ ಬಾರ್ನೆಟ್ ಕೂಡ ಮೃತಪಟ್ಟಿದ್ದಾಳೆ. ಇದು ದ್ವೇಷದಿಂದ ನಡೆಸಲಾದ ಹಲ್ಲೆಯೋ, ಇಲ್ಲ ಆತ್ಮಹತ್ಯೆ ಯತ್ನದ ಅವಘಡವೋ ಎಂಬ … Continue reading ಒಂದೇ ಮನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಜನ ಗುಂಡೇಟಿಗೆ ಬಲಿ