*9ನೇ ವಯಸ್ಸಿನಲ್ಲೇ ವಿಶ್ವದಾಖಲೆಗಳ ಸರದಾರನಾದ ಪುಟ್ಟ ಅನುಜ್‌ಗೆ ಲಕ್ಷ್ಮೀ ಹೆಬ್ಬಾಳಕರ್ ಸನ್ಮಾನ*

ಬೆಳಗಾವಿ ಮೂಲದ ಬಾಲಕನ ಸ್ಕೇಟಿಂಗ್ ಸಾಧನೆಗೆ ಮೆಚ್ಚುಗೆ; ಗಿನ್ನೆಸ್ ವಿಶ್ವದಾಖಲೆಯೊಂದಿಗೆ ನಾಡಿಗೆ ಕೀರ್ತಿ ತಂದ ಪ್ರತಿಭೆ ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಕೇವಲ 9ನೇ ವಯಸ್ಸಿನಲ್ಲೇ ಸಾಬೀತುಪಡಿಸಿರುವ ಪುಟ್ಟ ಸ್ಕೇಟಿಂಗ್ ಪ್ರತಿಭೆ ಅನುಜ್ ಶ್ರೀಕಾಂತ್ ಬೆಳಗಾಂವ್ಕರ್ ಅವರನ್ನು ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು. ಪುಣೆಯ ಅಭಿನವ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅನುಜ್, ಮೂಲತಃ ಬೆಳಗಾವಿ … Continue reading *9ನೇ ವಯಸ್ಸಿನಲ್ಲೇ ವಿಶ್ವದಾಖಲೆಗಳ ಸರದಾರನಾದ ಪುಟ್ಟ ಅನುಜ್‌ಗೆ ಲಕ್ಷ್ಮೀ ಹೆಬ್ಬಾಳಕರ್ ಸನ್ಮಾನ*