*15 ದಿನಗಳ ಹಿಂದೆ ಸಿಕ್ಕ ಅಸ್ಥಿಪಂಜರದ ಹಿಂದಿತ್ತು ಕೊಲೆ ರಹಸ್ಯ*: *ಪತ್ನಿಯನ್ನೇ ಮುಗಿಸಿದ ಎರಡನೇ ಪತಿ ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: 15 ದಿನಗಳ ಹಿಂದೆ ಪತ್ತೆಯಾಗಿದ್ದ ಅಸ್ಥಿಪಂಜರವೊಂದು ಕೊಲೆ ಪ್ರಕರಣದ ಭಯಾನಕ ರಹಸ್ಯವನ್ನು ಬಯಲಿಗೆಳೆದಿದೆ. ಸುಮಾರು ಎರಡು ತಿಂಗಳ ಹಿಂದೆ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪತ್ನಿಯನ್ನೇ ಹತ್ಯೆ ಮಾಡಿದ ಆರೋಪದ ಮೇಲೆ ಎರಡನೇ ಪತಿ ಫಯಾಜ್ ಪಾಷಾನನ್ನು ಬಂಧಿಸಿದ್ದಾರೆ. ನವೆಂಬರ್ 6ರಂದು ಬೆಂಗಳೂರಿನಲ್ಲಿ ಏಳು ಜನರ ಸರಣಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದ ದಿನವೇ, ಕೊಡಿಗೆಹಳ್ಳಿ ಬಳಿಯ ಬಿಬಿಎಂಪಿ ಶಾಲೆಯೊಂದರ ಸಮೀಪ ಅಸ್ಥಿಪಂಜರವೊಂದು ಪತ್ತೆಯಾಗಿತ್ತು. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹದಲ್ಲಿ ಅಸ್ಥಿಪಂಜರ … Continue reading *15 ದಿನಗಳ ಹಿಂದೆ ಸಿಕ್ಕ ಅಸ್ಥಿಪಂಜರದ ಹಿಂದಿತ್ತು ಕೊಲೆ ರಹಸ್ಯ*: *ಪತ್ನಿಯನ್ನೇ ಮುಗಿಸಿದ ಎರಡನೇ ಪತಿ ಅರೆಸ್ಟ್*
Copy and paste this URL into your WordPress site to embed
Copy and paste this code into your site to embed