*ಅರ್ಧ ದಾರಿಯಲ್ಲಿ ಕೆಟ್ಟು ನಿಂತ ಸ್ಲೀಪರ್ ಬಸ್: ವಿದ್ಯಾರ್ಥಿನಿಗೆ 33,700 ರೂ. ಪರಿಹಾರ ನೀಡುವಂತೆ ಆದೇಶ ನೀಡಿದ DCDRC*

ಪ್ರಗತಿವಾಹಿನಿ ಸುದ್ದಿ: ಕೆ.ಕೆ.ಆರ್.ಟಿ.ಸಿ ಸ್ಲೀಪರ್ ಬಸ್ ವೊಂದು ಮಾರ್ಗಮಧ್ಯೆ ಕೆಟ್ಟು ನಿಂತ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಉಂಟಾದ ಸೇವಾ ಕೊರತೆ, ವಿದ್ಯಾರ್ಥಿನಿಗಾದ ತೊಂದರೆಗೆ ಪರಿಹಾರವಾಗಿ 33,700 ರೂ. ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (District Consumer Disputes Redressal Commission) ಕೆ.ಕೆ.ಆರ್‌.ಟಿ.ಸಿಗೆ ಆದೇಶ ನೀಡಿದೆ. ಬಸ್​​ ಕೆಟ್ಟು ನಿಂತರೂ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಉಂಟಾದ ತೊಂದರೆ ಬಗ್ಗೆ ಉಲ್ಲೇಖಿಸಿ ವಿದ್ಯಾರ್ಥಿನಿಯೋರ್ವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಡಿಸಿಡಿ ಆರ್ ಸಿ … Continue reading *ಅರ್ಧ ದಾರಿಯಲ್ಲಿ ಕೆಟ್ಟು ನಿಂತ ಸ್ಲೀಪರ್ ಬಸ್: ವಿದ್ಯಾರ್ಥಿನಿಗೆ 33,700 ರೂ. ಪರಿಹಾರ ನೀಡುವಂತೆ ಆದೇಶ ನೀಡಿದ DCDRC*