*ಪ್ರದೋಷ್ ಹೇಳಿಕೆಯಲ್ಲಿ ಎಡವಟ್ಟು?*: *ದರ್ಶನ್ ಪಾಲಿಗೆ ಇದೇ ದೊಡ್ಡ ಅಸ್ತ್ರವಾಗುತ್ತಾ?*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ನೀಡುತ್ತಿರುವ ಹೇಳಿಕೆ ಇದೀಗ ವಿಚಾರಣೆಯ ಪ್ರಮುಖ ಹಂತ ತಲುಪಿದೆ. ಸತತವಾಗಿ ನಡೆಯುತ್ತಿರುವ ಸಾಕ್ಷ್ಯ ದಾಖಲಾತಿ ಪ್ರಕ್ರಿಯೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಪ್ರದೋಷ್ ನ್ಯಾಯಾಲಯದ ಮುಂದೆ ವಿವರಿಸುತ್ತಿದ್ದಾರೆ. ಪ್ರಕರಣದ 14ನೇ ಆರೋಪಿ ಆಗಿದ್ದ ಪ್ರದೋಷ್‌ಗೆ ನ್ಯಾಯಾಲಯ ಷರತ್ತುಬದ್ಧ ಕ್ಷಮಾದಾನ ನೀಡಿ ಮಾಫಿ ಸಾಕ್ಷಿಯಾಗಿ ಪರಿಗಣಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸತ್ಯ ಹಾಗೂ ತನ್ನ ತಿಳುವಳಿಕೆಯಲ್ಲಿರುವ ಪ್ರಮುಖ ಅಂಶಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಬೇಕು ಎಂಬುದು ಮಾಫಿ ಸಾಕ್ಷಿಯ ಪ್ರಮುಖ … Continue reading *ಪ್ರದೋಷ್ ಹೇಳಿಕೆಯಲ್ಲಿ ಎಡವಟ್ಟು?*: *ದರ್ಶನ್ ಪಾಲಿಗೆ ಇದೇ ದೊಡ್ಡ ಅಸ್ತ್ರವಾಗುತ್ತಾ?*