*ಯೋಧ ದೈಹಿಕ ಸಂಪರ್ಕ ನಡೆಸಿಲ್ಲ ಆದ್ರೂ ಪತ್ನಿ ಗರ್ಭಿಣಿ: ಮಗುವಿನ ಡಿಎನ್‌ಎ ಟೆಸ್ಟ್ ಗೆ ಹೈ ಕೋರ್ಟ್ ಆದೇಶ*
ಪ್ರಗತಿವಾಹಿನಿ ಸುದ್ದಿ: ಮದುವೆಯಾದ ಪತ್ನಿ ತನಗೆ ಮೋಸ ಮಾಡಿದ್ದಾಳೆ. ಪತ್ನಿ ಜೊತೆ ದೈಹಿಕ ಸಂಪರ್ಕ ಇಲ್ಲದೆ ಗರ್ಭಿಣಿಯಾಗಿದ್ದು ಹೇಗೆ? ಎಂದು ಯೋಧ ಹೈಕೋರ್ಟ್ ಮೊರೆ ಹೋಗಿದ್ದು, ಮಗುವಿನ ಡಿಎನ್‌ಎ ಟೆಸ್ಟ್‌ಗೆ ಹೈ ಕೋರ್ಟ್ ಆದೇಶ ನೀಡಿದೆ. ಈ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದ್ದು, ಇತ್ತ ಯೋಧನ ಪತ್ನಿಯ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಮೋಸ ಮಾಡಿರುವ ಪತ್ನಿಯಿಂದ ವಿಚ್ಚೇದನ ನೀಡಬೇಕು ಎಂದು ಯೋಧ ಕೋರಿದ್ದ. ಮನವಿ ಪುರಸ್ಕರಿಸಿದ ಹೈಕೋರ್ಟ್, ಮಗುವಿನ ಡಿಎನ್‌ಎ ಟೆಸ್ಟ್‌ಗೆ ಆದೇಶ ನೀಡಿದೆ. ಭಾರತೀಯ ಯೋಧ … Continue reading *ಯೋಧ ದೈಹಿಕ ಸಂಪರ್ಕ ನಡೆಸಿಲ್ಲ ಆದ್ರೂ ಪತ್ನಿ ಗರ್ಭಿಣಿ: ಮಗುವಿನ ಡಿಎನ್‌ಎ ಟೆಸ್ಟ್ ಗೆ ಹೈ ಕೋರ್ಟ್ ಆದೇಶ*
Copy and paste this URL into your WordPress site to embed
Copy and paste this code into your site to embed