*ನಂದಿನಿ ಹಾಲಿನ ದರ ಏರಿಕೆಯಲ್ಲಿ ಗೋಲ್‌ಮಾಲ್?* *ಹೇಳಿದ್ದು 8, ವಸೂಲಿ ಮಾಡ್ತಿರೋದು 12! ಉಳಿದ 5 ನಿಮ್ಮ ಜೇಬಿಗಾ? ಡಿಕೆ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಹಾಲಿನ ದರ ಏರಿಕೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ನಂದಿನಿ ಹಾಲಿನ ಪರಿಷ್ಕೃತ ದರದ ವಿಚಾರವಾಗಿ ಹೊಸ ವಿವಾದ ಶುರುವಾಗಿದೆ. ಸರ್ಕಾರ ಘೋಷಿಸಿದ್ದಕ್ಕಿಂತ ಹೆಚ್ಚಿನ ದರವನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪ್ರತಿ ಲೀಟರ್ ಹಾಲಿಗೆ 8 ರೂಪಾಯಿ ಹೆಚ್ಚಳ ಎಂದು ಸರ್ಕಾರ ತಿಳಿಸಿದ್ದರೂ, ವಾಸ್ತವದಲ್ಲಿ 12 ರೂಪಾಯಿ ಏರಿಕೆಯಾಗಿದೆ ಎಂದು ಗ್ರಾಹಕರು ದೂರಿದ್ದಾರೆ. ಕೆಎಂಎಫ್‌ನ ನಂದಿನಿ ಹಾಲು ಮತ್ತು ಮೊಸರಿನ ಪರಿಷ್ಕೃತ ದರ ನವೆಂಬರ್ 1ರಿಂದ ಜಾರಿಗೆ ಬಂದಿದೆ. ಸರ್ಕಾರದ … Continue reading *ನಂದಿನಿ ಹಾಲಿನ ದರ ಏರಿಕೆಯಲ್ಲಿ ಗೋಲ್‌ಮಾಲ್?* *ಹೇಳಿದ್ದು 8, ವಸೂಲಿ ಮಾಡ್ತಿರೋದು 12! ಉಳಿದ 5 ನಿಮ್ಮ ಜೇಬಿಗಾ? ಡಿಕೆ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ*