*ದೇವರ ಸ್ಮರಣೆಯಿಂದ ಸಮಷ್ಠಿಗೂ ಪ್ರಯೋಜನ: ಸ್ವರ್ಣವಲ್ಲೀ ಶ್ರೀ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಜಪ, ಅರ್ಚನೆಯ ಮೂಲಕ ದೇವರ ಸ್ಮರಣೆ ಮಾಡಿದರೆ ಕೇವಲ ಮಾಡಿದ ವ್ಯಕ್ತಿಗೆ ಮಾತ್ರ ಪ್ರಯೋಜನವಲ್ಲ. ಕುಳಿತು ಮಾಡುವ ಪ್ರದೇಶಕ್ಕೂ ಪ್ರಯೋಜನ ಇದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ‌ಸಂಸ್ಥಾನದ ಮಠಾಧೀಶರಾದ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ನುಡಿದರು. ಚಾತುರ್ಮಾಸ್ಯ ಅವಧಿಯಲ್ಲಿ ಶಿರಸಿ ಸೀಮಾ ಒಳಭಾಗಿ ಶಿಷ್ಯರು ಭಕ್ತರು ಸಲ್ಲಿಸಿದ ಸೇವೆಗಳನ್ನು ಸ್ವೀಕರಿಸಿ ಆಶೀರ್ವಚನ ನುಡಿದರು.ದೇವರ ಚಿಂತನೆಯಲ್ಲಿ ಶ್ರದ್ಧಾ ಭಕ್ತಿಯಿಂದ ಜಪ, ಪ್ರಾರ್ಥನೆ, ಪೂಜೆ, ಅರ್ಚನೆ ಮಾಡಿದರೆ ಆ ಭಾಗದಲ್ಲಿ ದಿವ್ಯತೆ, ಪುಷ್ಠಿ ಬರುತ್ತದೆ. … Continue reading *ದೇವರ ಸ್ಮರಣೆಯಿಂದ ಸಮಷ್ಠಿಗೂ ಪ್ರಯೋಜನ: ಸ್ವರ್ಣವಲ್ಲೀ ಶ್ರೀ*