*ಇಂದಿನ ಸಮಸ್ಯೆಗಳಿಗೆ ಪರಿಹಾರ ಭಗವದ್ಗೀತೆ ಪಠಣ: ಸ್ವರ್ಣವಲ್ಲಿ ಶ್ರೀ*
ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಎಲ್ಲರಿಗೂ ನಮ್ಮ ಸನಾತನ ಧರ್ಮದ ತಿರುಳನ್ನು ತಿಳಿಸಲು, ಎಲ್ಲರಿಗೂ ವೇದದ ಮಹತ್ವ ತಿಳಿಸಲು ಭಗವದ್ಗೀತೆ ಪಠಣ ಮಹತ್ವವಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಠದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ಹೇಳಿದರು. Home add -Advt ಖಾನಾಪುರ ಪಟ್ಟಣದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಭಗವದ್ಗೀತೆ ಅಭಿಯಾನದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಹಿಂದುಗಳಲ್ಲಿ ಧರ್ಮ ಜಾಗೃತಿ ಕಡಿಮೆ. ನಮ್ಮ ಧರ್ಮ ಮತ್ತು ಸಂಸ್ಕೃತಿಯ ಮಹತ್ವದ ಬಗ್ಗೆ ತಿಳುವಳಿಕೆ ಕಡಿಮೆ. ಆದರೂ ನಿಧಾನವಾಗಿ ಧರ್ಮಜಾಗೃತಿ ನಡೆದಿದ್ದು, ಭಗವದ್ಗೀತೆಯ … Continue reading *ಇಂದಿನ ಸಮಸ್ಯೆಗಳಿಗೆ ಪರಿಹಾರ ಭಗವದ್ಗೀತೆ ಪಠಣ: ಸ್ವರ್ಣವಲ್ಲಿ ಶ್ರೀ*
Copy and paste this URL into your WordPress site to embed
Copy and paste this code into your site to embed