*ಸೋನಿಯಾ ಗಾಂಧಿ ಜೀವನಕ್ಕೆ ಸಿನಿಮಾ ಸ್ಪರ್ಶ*: *2 ಕೋಟಿ ದೇಣಿಗೆ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಜೀವನದ ಕಥೆ ಇನ್ಮುಂದೆ ಬೆಳ್ಳಿತೆರೆಯ ಮೇಲೂ ಮೂಡಿಬರುವ ಸಾಧ್ಯತೆಯಿದೆ. ಅವರ ಆತ್ಮಕಥೆ ‘Belonging: A Journey of Love’ ಆಧರಿಸಿ ಸಿನಿಮಾ ನಿರ್ಮಿಸುವ ಯೋಜನೆಗೆ ತೆಲಂಗಾಣ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಈಗಾಗಲೇ ಚಿತ್ರದ ನಿರ್ಮಾಣಕ್ಕಾಗಿ ₹2 ಕೋಟಿ ದೇಣಿಗೆ ಘೋಷಣೆಯಾಗಿದೆ. ತೆಲಂಗಾಣ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಜಗ್ಗಾ ರೆಡ್ಡಿ ಅವರು ಗುರುವಾರ ಸಂಗಾರೆಡ್ಡಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಈ ಘೋಷಣೆ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರ … Continue reading *ಸೋನಿಯಾ ಗಾಂಧಿ ಜೀವನಕ್ಕೆ ಸಿನಿಮಾ ಸ್ಪರ್ಶ*: *2 ಕೋಟಿ ದೇಣಿಗೆ ಘೋಷಣೆ*