*ಅವರ ಸೌಮ್ಯ ಸ್ವಭಾವ ನನ್ನ ಮೇಲೆ ಗಾಢ ಪ್ರಭಾವ ಬೀರಿತ್ತು*: *ರಾಜೀವ್ ಗಾಂಧಿ ಮೊದಲ ಭೇಟಿ, ಪ್ರೇಮಕಥೆ ಬಗ್ಗೆ ಮನ ಬಿಚ್ಚಿ ಮಾತನಾಡಿದ ಸೋನಿಯಾ ಗಾಂಧಿ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೊದಲ ಪೋಸ್ಟ್ ಮಾಡುವ ಮೂಲಕ ರಾಜೀವ್ ಗಾಂಧಿ ಅವರೊಂದಿಗಿನ ಮೊದಲ ಭೇಟಿ ಮತ್ತು ಪ್ರೇಮಕಥೆಯನ್ನು ಹಂಚಿಕೊಂಡಿದ್ದಾರೆ. ಕೇಂಬ್ರಿಡ್ಜ್‌ ನಲ್ಲಿರುವ ಸಣ್ಣ ಗ್ರೀಕ್ ರೆಸ್ಟೋರೆಂಟ್‌ನಲ್ಲಿ, ನನ್ನ ಪ್ರೀತಿಯ ಪ್ರಯಾಣ ಪ್ರಾರಂಭವಾಯಿತು. ರಾಜೀವ್ ಮತ್ತು ನಾನು ಪ್ರೀತಿ, ನಗು ಮತ್ತು ನೆನಪುಗಳಿಂದ ತುಂಬಿದ ಜಗತ್ತನ್ನು ಸೃಷ್ಟಿಸಿದೆವು. ನವೆಂಬರ್ 10 ರಂದು ನಾನು ಆ ಜಗತ್ತನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ” ಎಂದು ತಿಳಿಸಿದ್ದಾರೆ. ಸೋನಿಯಾ ಗಾಂಧಿ ಅವರು … Continue reading *ಅವರ ಸೌಮ್ಯ ಸ್ವಭಾವ ನನ್ನ ಮೇಲೆ ಗಾಢ ಪ್ರಭಾವ ಬೀರಿತ್ತು*: *ರಾಜೀವ್ ಗಾಂಧಿ ಮೊದಲ ಭೇಟಿ, ಪ್ರೇಮಕಥೆ ಬಗ್ಗೆ ಮನ ಬಿಚ್ಚಿ ಮಾತನಾಡಿದ ಸೋನಿಯಾ ಗಾಂಧಿ*