*ಹೆತ್ತ ತಾಯಿಯನ್ನೇ ಹತ್ಯೆಗೈದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಮಗ*
ಪ್ರಗತಿವಾಹಿನಿ ಸುದ್ದಿ: ಇಲ್ಲೋರ್ವ ಮಗ ತನ್ನ ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದು ಪೆಟ್ರೋಲ್ ಸುರುದು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘೋರ ಘಟನೆ ಬೆಳಕಿಗೆ ಬಂದಿದೆ. ಮಂಗಳೂರಿನ ಗಡಿಭಾಗ ಕಾರಸಗೋಡಿನ ಮಂಜೇಶ್ವರದಲ್ಲಿ ಈ ಘಟನೆ ನಡೆದಿದೆ. ಮರ್ಕಾದಿ ಮೂಲದ ಹಿಲ್ಡಾ ಮೆಂತೋರೋ (60) ಮಗನಿಂದಲೇ ಕೊಲೆಯಾಗಿರುವ ಮಹಿಳೆ. ಮೆಲ್ವಿನ್ (26) ಹೆತ್ತ ತಯೈಯನ್ನೇ ಹತ್ಯೆಗೈದ ಮಗ.Home add -Advt ನಿನ್ನೆ ಮಧ್ಯರಾತ್ರಿ ಮೆಲ್ವಿನ್, ತನ್ನ ತಾಯಿಯನ್ನು ಹತ್ಯೆಗೈದಿದ್ದು, ಬೆಳಗಾಗುವಷ್ಟರಲ್ಲಿ ಮನೆಯ ಹಿಂಬಾಗಕ್ಕೆ ಶವವನ್ನು ಎಳೆದೊಯ್ದು ಸುಟ್ಟು ಹಾಕಿದ್ದ. ಅನುಮಾನಗೊಂಡು … Continue reading *ಹೆತ್ತ ತಾಯಿಯನ್ನೇ ಹತ್ಯೆಗೈದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಮಗ*
Copy and paste this URL into your WordPress site to embed
Copy and paste this code into your site to embed