*ತಂದೆ-ತಾಯಿ-ಸಹೋದರಿಯನ್ನು ಬರ್ಬರವಾಗಿ ಹತ್ಯೆಗೈದ ಯುವಕ*
ಪ್ರಗತಿವಾಹಿನಿ ಸುದ್ದಿ: 21 ವರ್ಷದ ಯುವಕನೊಬ್ಬ ತನ್ನ ತಂದೆ-ತಾಯಿ ಹಾಗೂ ಸಹೋದರಿಯನ್ನೇ ಬರ್ಬರವಗೈ ಕೊಲೆಗೈದಿರುವ ಘಟನೆ ನಡೆದಿದೆ ಓಡಿಶದಾ ಜಗತ್ಸಿಂಗ್ ಪುರದಲ್ಲಿ ಈ ಘಟನೆ ನಡೆದಿದೆ. 21 ವರ್ಷದ ಸೂರ್ಯಕಾಂತ್ ಸೇಥಿ ಕ್ಷುಲ್ಲಕ ಕಾರಣಕ್ಕೆ ತನ್ನ ತಂದೆ-ತಾಯಿ ಹಾಗೂ ಸಹೋದರಿಯನ್ನು ಕೊಲೆಗೈದು ಪರಾರಿಯಾಗಿದ್ದಾನೆ. ಪ್ರಶಾಂತ್ ಸೇಥಿ ಅಲಿಯಾಸ್ ಕಾಲಿಯಾ (65), ಪತ್ನಿ ಕನಕಲತಾ (62) ಹಾಗೂ ಮಗಳು ರೋಸ್ಲಿನ್ ಕೊಲೆಯಾದವರು ಎಂದು ಗುರುತಿಸಲಾಗಿದೆ. ರಾತ್ರಿ ಕುಟುಂಬದವರ ಜೊತೆ ಯುವಕ ಸೂರ್ಯಕಾಂತ್ ಜಗಳವಾಡಿದ್ದ. ಕೋಪದಬರದಲ್ಲಿ ಬೆಳಗಾಗುವಷ್ಟರಲ್ಲಿ ತಂದೆ-ತಾಯಿ ಹಾಗೂ … Continue reading *ತಂದೆ-ತಾಯಿ-ಸಹೋದರಿಯನ್ನು ಬರ್ಬರವಾಗಿ ಹತ್ಯೆಗೈದ ಯುವಕ*
Copy and paste this URL into your WordPress site to embed
Copy and paste this code into your site to embed