*ತಾಯಿಯನ್ನೇ ಕೊಲೆಗೈದು ಮಂಚದಿಂದ ಬಿದ್ದು ಸಾವೆಂದು ಕಥೆ ಕಟ್ಟಿದ ಮಗ; ಸಿಕ್ಕಿಬಿದ್ದಾಗ ಬಿಚ್ಚಿಟ್ಟ ಮೂರು ಕಾರಣ*
ಪ್ರಗತಿವಾಹಿನಿ ಸುದ್ದಿ: ಕುಡಿತದ ದಾಸನಾಅಗಿದ್ದ ಮಗನೊಬ್ಬ ತನ್ನ ತಾಯಿಯನ್ನೇ ಕೊಲೆಗೈದು, ಮಂಚದಿಂದ ಬಿದ್ದು ತಾಯಿ ಸಹಜವಾಗಿ ಸಾವನ್ನಪ್ಪಿದ್ದಾಳೆ ಎಂದು ನಂಬಿಸಿ, ಗುಟ್ಟಾಗಿ ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ ನಡೆಸಿದ್ದಾಗ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ಬೆಂಗಳೂರಿನ ಕಾಡುಗೋಡಿ ಪೊಲೀಸರು ಆರೋಪಿ ಮಗನನ್ನು ಬಂಧಿಸಿದ್ದಾರೆ. ಹೆತ್ತ ತಾಯಿಯನ್ನೇ ಭೀಕರವಾಗಿ ಕೊಲೆ ಮಾಡಿ, ಸ್ವಾಭಾವಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದ ಮೂರನೇ ಪುತ್ರ ಬಾಲಾಜಿ ಬಂಧಿತ ಆರೋಪಿ. ಕಾಡುಗೋಡಿಯ ಬೇವಿನಮರ ಕಾಲೋನಿಯ ನಿವಾಸಿ ಭಾಗ್ಯಮ್ಮ (60) ಕೊಲೆಯಾದ ತಾಯಿ. ಕಳೆದ ಸೆಪ್ಟೆಂಬರ್ … Continue reading *ತಾಯಿಯನ್ನೇ ಕೊಲೆಗೈದು ಮಂಚದಿಂದ ಬಿದ್ದು ಸಾವೆಂದು ಕಥೆ ಕಟ್ಟಿದ ಮಗ; ಸಿಕ್ಕಿಬಿದ್ದಾಗ ಬಿಚ್ಚಿಟ್ಟ ಮೂರು ಕಾರಣ*
Copy and paste this URL into your WordPress site to embed
Copy and paste this code into your site to embed