*ಶನಿವಾರ ಬೆಳಗಾವಿಗೆ ಸೋನು ನಿಗಮ್* *KLS GIT AURA ಕಾರ್ಯಕ್ರಮದಲ್ಲಿ ಭಾಗಿ* *ಪ್ರಗತಿವಾಹಿನಿ ಮೀಡಿಯಾ ಪಾರ್ಟನರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಖ್ಯಾತ ಗಾಯಕ ಸೋನು ನಿಗಮ್ ಶನಿವಾರ (ಮಾ.22) ಬೆಳಗಾವಿಗೆ ಆಗಮಿಸಲಿದ್ದಾರೆ. ಅಂದು ಸಂಜೆ 6.30ಕ್ಕೆ ಕೆಎಲ್ಎಸ್ ಗೋಗಟೆ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಅವರ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಐಟಿ ಪ್ರತಿ ವರ್ಷ ಆಯೋಜಿಸುವ ಔರಾ ಕಾರ್ಯಕ್ರಮದ ಅಂಗವಾಗಿ ಈ ವರ್ಷ ಸೋನು ನಿಗಮ್ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಕೆಎಲ್ಎಸ್ ಜಿಐಟಿಯ ಪ್ರಮುಖ ಕಾರ್ಯಕ್ರಮವಾದ ಔರಾ 2025, ಮಾರ್ಚ್ 19 ರಿಂದ ಮಾರ್ಚ್ 22, 2025 ರವರೆಗೆ ನಡೆಯಲಿದೆ. ಈ ಕಾರ್ಯಕ್ರಮವು ಮಾರ್ಚ್ 22, … Continue reading *ಶನಿವಾರ ಬೆಳಗಾವಿಗೆ ಸೋನು ನಿಗಮ್* *KLS GIT AURA ಕಾರ್ಯಕ್ರಮದಲ್ಲಿ ಭಾಗಿ* *ಪ್ರಗತಿವಾಹಿನಿ ಮೀಡಿಯಾ ಪಾರ್ಟನರ್*