*ಅದೊಂದು ರಿಪೋರ್ಟ್ ನಲ್ಲಿದೆ ಸೌಜನ್ಯ ಸಾವಿನ ರಹಸ್ಯ!*: *ಯಾವುದದು?*

ಪ್ರಗತಿವಾಹಿನಿ ಸುದ್ದಿ: ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆ ನಡೆಸುತ್ತಿರುವ ಎಸ್ ಐಟಿ ತನಿಖೆ ಚುರುಕುಗೊಳಿಸಿದೆ. ಪ್ರಕರಣದ ಸಂಪೂರ್ಣ ವಿವರಗಳನ್ನು ಎಸ್ ಐಟಿ ಕಲೆಹಾಕುತ್ತಿದೆ. ಸೌಜನ್ಯ ಸಾವಿನ ರಹಸ್ಯವು ಮಹತ್ವದ ವರದಿಯೊಂದರಲ್ಲಿ ಅಡಗಿದೆ ಎಂದು ತನಿಖಾ ತಂಡ ಭಾವಿಸಿದೆ. ಮರುತನಿಖೆಯ ಸಂದರ್ಭದಲ್ಲಿ ಹಲವು ಹೊಸ ಮಾಹಿತಿಗಳು ಹೊರಬೀಳುತ್ತಿದೆ. ಸೌಜನ್ಯ ಸಾವಿನ ಬಗ್ಗೆ 14 ವರ್ಷಗಳ ಹಿಂದೆ ಸಂಗ್ರಹಿಸಲಾದ ವೆಜಿನಲ್ ಸ್ವಾಬ್ ವರದಿಗಾಗಿ ಕಾಯುತ್ತಿದೆ. 2012ರ ಅಕ್ಟೋಬರ್ 10ರಂದು ಖಾಕಿ ಪಡೆ ಈ ಸ್ವಾಬ್ ಮಾದರಿಯನ್ನು ಸಂಗ್ರಹಿಸಿತ್ತು. … Continue reading *ಅದೊಂದು ರಿಪೋರ್ಟ್ ನಲ್ಲಿದೆ ಸೌಜನ್ಯ ಸಾವಿನ ರಹಸ್ಯ!*: *ಯಾವುದದು?*