*ಜ.9ರಿಂದ 11 ರವರೆಗೆ ದಕ್ಷಿಣ ಡೈರಿ ಶೃಂಗ ಸಭೆ, ಪ್ರಾದೇಶಿಕ ಸಮ್ಮೇಳನ*

ಪ್ರಗತಿವಾಹಿನಿ ಸುದ್ದಿ: ಕ್ಷೀರ ಕ್ರಾಂತಿಯಲ್ಲಿ ಜಾಗತಿಕವಾಗಿ ಭಾರತ ಮುಂಚೂಣಿಯಲ್ಲಿದ್ದು, ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಹೈನೋದ್ಯಮಕ್ಕೆ ಹೊಸ ಆಯಾಮ ನೀಡುವ ದೃಷ್ಟಿಯಿಂದ ದಕ್ಷಿಣ ವಲಯ ಭಾರತೀಯ ಡೈರಿ ಅಸೋಸಿಯೇಷನ್ ನಿಂದ ನಗರದ  ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್ನಲ್ಲಿ ಜನವರಿ 9 ರಿಂದ 11 ರವರೆಗೆ ಚೊಚ್ಚಲ ಪ್ರಾದೇಶಿಕ ಸಮ್ಮೇಳನ – ದಕ್ಷಿಣ ಡೈರಿ ಶೃಂಗಸಭೆ 2025  ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಡೈರಿ ಅಸೋಸಿಯೇಶನ್ ಅಧ್ಯಕ್ಷ ಡಾ.ಸತೀಶ್ ಕುಲಕರ್ಣಿ, ಸಂಘಟನಾ ಕಾರ್ಯದರ್ಶಿ ರಾಮಚಂದ್ರ, ಮೂರು ದಿನಗಳ ಕಾರ್ಯಕ್ರಮದಲ್ಲಿ  ದೇಶಾದ್ಯಂತ ಸಹಸ್ರಾರು … Continue reading *ಜ.9ರಿಂದ 11 ರವರೆಗೆ ದಕ್ಷಿಣ ಡೈರಿ ಶೃಂಗ ಸಭೆ, ಪ್ರಾದೇಶಿಕ ಸಮ್ಮೇಳನ*