*ವಿಶೇಷ ಚೇತನ ಕ್ರೀಡಾಪಟುವಿನ ಕನಸು ನನಸು ಮಾಡಿದ ಸಚಿವ ಜಮೀರ್ ಅಹಮದ್ ಖಾನ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ತಮ್ಮ ತಾಯಿಯನ್ನು ಉಮ್ರಾ ಯಾತ್ರೆ ಕಳುಹಿಸಬೇಕು ಎಂಬ ಅಂತಾರಾಷ್ಟ್ರೀಯ ಕ್ರೀಡಾಪಟುವಿನ ಬಹಳ ವರ್ಷಗಳ ಕನಸನ್ನು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ನನಸು ಮಾಡಿದ್ದಾರೆ.Home add -Advt ಬೆಳಗಾವಿಯ ವೀರಭದ್ರ ನಗರ ನಿವಾಸಿ ವಿಶೇಷ ಚೇತನ ಕ್ರೀಡಾಪಟು ರಿಜ್ವಾನಾ ತಮ್ಮ ತಾಯಿಯನ್ನು ಉಮ್ರಾ ಯಾತ್ರೆ ಗೆ ಕಳುಹಿಸಲು ತನಗೆ ಬಂದಿದ್ದ ಪ್ರಶಸ್ತಿ ಮೊತ್ತ 25 ಸಾವಿರ ರೂ. ಜಮೆ ಮಾಡಿ ಉಳಿದ 75 ಸಾವಿರ ಮೊತ್ತ ಕೂಡಿಸಲು ಸಂಕಷ್ಟ … Continue reading *ವಿಶೇಷ ಚೇತನ ಕ್ರೀಡಾಪಟುವಿನ ಕನಸು ನನಸು ಮಾಡಿದ ಸಚಿವ ಜಮೀರ್ ಅಹಮದ್ ಖಾನ್*