*ಪ್ರಯಾಣಿಕರ ಗಮನಕ್ಕೆ: ವಿಶೇಷ ರೈಲು ಸೇವೆ ಆರಂಭ*
ಬೆಂಗಳೂರು: ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆ ಬೆಂಗಳೂರಿನಿಂದ ತಾಳಗುಪ್ಪಕ್ಕೆ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭಿಸಲಿದೆ. ಯಶವಂತಪುರ ಮತ್ತು ತಾಳಗುಪ್ಪ ನಡುವೆ (ರೈಲು ಸಂಖ್ಯೆ 06587/0658) ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಲಾಗಿದೆ. ಈ ರೈಲು ಜುಲೈ 25 ಮತ್ತು 26 ರಂದು ಸಂಚರಿಸಲಿವೆ. ಬೆಂಗಳೂರು-ತಾಳಗಪ್ಪ ರೈಲು ಮಾಹಿತಿ: ರೈಲು ಸಂಖ್ಯೆ 06587 ಯಶವಂತಪುರ- ತಾಳಗುಪ್ಪ ಎಕ್ಸ್‌ಪ್ರೆಸ್ ವಿಶೇಷ ರೈಲು ಜುಲೈ 25 ರಂದು ರಾತ್ರಿ 10:30 ಗಂಟೆಗೆ ಯಶವಂತಪುರದಿಂದ ಹೊರಟು, … Continue reading *ಪ್ರಯಾಣಿಕರ ಗಮನಕ್ಕೆ: ವಿಶೇಷ ರೈಲು ಸೇವೆ ಆರಂಭ*
Copy and paste this URL into your WordPress site to embed
Copy and paste this code into your site to embed