*ಜನ ದಟ್ಟಣೆ ನಿಭಾಯಿಸಲು ವಿಶೇಷ ರೈಲುಗಳ ಸಂಚಾರ*
ಪ್ರಗತಿವಾಹಿನಿ ಸುದ್ದಿ: ಮುಂಬರುವ ದೀಪಾವಳಿ ಮತ್ತು ಛತ್ ಹಬ್ಬಗಳ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ನೈರುತ್ಯ ರೈಲ್ವೆಯು ಹುಬ್ಬಳ್ಳಿ ಮತ್ತು ರಕ್ಸೌಲ್ (ಬಿಹಾರ) ಹಾಗೂ ಹುಬ್ಬಳ್ಳಿ ಮತ್ತು ಭಗತ್-ಕಿ-ಕೋಠಿ (ರಾಜಸ್ಥಾನ) ನಡುವೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ರೈಲುಗಳ ವಿವರ ಹೀಗಿದೆ: ಹುಬ್ಬಳ್ಳಿ–ರಕ್ಸೌಲ್ ವಿಶೇಷ ರೈಲು (17 ಟ್ರಿಪ್‌ಗಳು) ಸೆಪ್ಟೆಂಬರ್ 6, 2025 ರಿಂದ ಡಿಸೆಂಬರ್ 27, 2025 ರವರೆಗೆ ರೈಲು ಸಂಖ್ಯೆ 07357 ಹುಬ್ಬಳ್ಳಿಯಿಂದ ಪ್ರತೀ ಶನಿವಾರ ಬೆಳಿಗ್ಗೆ 9:00 ಗಂಟೆಗೆ ಹೊರಟು, … Continue reading *ಜನ ದಟ್ಟಣೆ ನಿಭಾಯಿಸಲು ವಿಶೇಷ ರೈಲುಗಳ ಸಂಚಾರ*
Copy and paste this URL into your WordPress site to embed
Copy and paste this code into your site to embed