*ಕಾರ್ಗಿಲ್ ವೀರರಿಗೆ ವಿಶೇಷ ನಮನ:‌ ಹಿಮಾಚಲ, ಲಡಾಖ್ ದಾಟಿ ದ್ರಾಸ್‌ನಲ್ಲಿ ಸಂಪನ್ನಗೊಂಡ 1,900 ಕಿ.ಮೀ. ‘ಶೌರ್ಯ ವಿಜಯ್ ಯಾತ್ರೆ’*

ಪ್ರಗತಿವಾಹಿನಿ ಸುದ್ದಿ: 1999ರ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರ ತ್ಯಾಗ, ಬಲಿದಾನ ಮತ್ತು ಶೌರ್ಯವನ್ನು ಸ್ಮರಿಸುವ ಉದ್ದೇಶದಿಂದ ಜಾವಾ ಯೆಜ್ಡಿ ಮೋಟಾರ್ ಸೈಕಲ್ಸ್ ಹಾಗೂ ಭಾರತೀಯ ಸೇನೆ ಜಂಟಿಯಾಗಿ ಆಯೋಜಿಸಿದ್ದ ಬೃಹತ್ ಬೈಕ್ ರ್‍ಯಾಲಿ ‘ಶೌರ್ಯ ವಿಜಯ್ ಯಾತ್ರೆ’ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. Home add -Advt ಹೊಸದಿಲ್ಲಿಯ ‘ರಾಷ್ಟ್ರೀಯ ಯುದ್ಧ ಸ್ಮಾರಕ’ದಿಂದ ಆರಂಭವಾದ ಈ 1,900 ಕಿಲೋಮೀಟರ್ ಉದ್ದದ ಸಾಹಸಮಯ ಬೈಕ್ ಪಯಣವು, ಕಾರ್ಗಿಲ್ ವಿಜಯ್ ದಿವಸವಾದ ಜುಲೈ 26ರಂದು ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದ … Continue reading *ಕಾರ್ಗಿಲ್ ವೀರರಿಗೆ ವಿಶೇಷ ನಮನ:‌ ಹಿಮಾಚಲ, ಲಡಾಖ್ ದಾಟಿ ದ್ರಾಸ್‌ನಲ್ಲಿ ಸಂಪನ್ನಗೊಂಡ 1,900 ಕಿ.ಮೀ. ‘ಶೌರ್ಯ ವಿಜಯ್ ಯಾತ್ರೆ’*