*ಬಟ್ಟೆ ಬಿಚ್ಚಿಸಿ ಅವಮಾನ ಮಾಡಿದ ವಾರ್ಡನ್: ಮನನೊಂದು ವಸತಿ ಶಾಲೆ ವಿದ್ಯಾರ್ಥಿ ನಾಪತ್ತೆ*
ಪ್ರಗತಿವಾಹಿನಿ ಸುದ್ದಿ: ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯೊಬ್ಬ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ದಾವಣಗೆರೆಯ ಪುಷ್ಪಾ ಮಹಾಲಿಂಗಪ್ಪ ವಸತಿ ಶಾಲೆಯ ವಿದ್ಯಾರ್ಥಿ 16 ವರ್ಷದ ಜೀವನ್ ನಾಪತ್ತೆಯಾಗಿರುವ ವಿದ್ಯಾರ್ಥಿ. ವಿದ್ಯಾರ್ಥಿಗಳು ಆಟವಾಡುತ್ತಿದ್ದಾಗ ಹತ್ತನೇ ತರಗತಿ ವಿದ್ಯಾಅರ್ಥಿ ಜೀವನ್ ಯುನಿಫಾರ್ಮ್ ಬಿಟ್ಟು ಬೇರೆ ಬಟ್ಟೆ ಧರಿಸಿ ಬಂದಿದ್ದ. ಇದಕ್ಕೆ ವಸತಿ ಶಾಲೆಯ ವಾರ್ಡನ್ ಬೈದು, ಬಟ್ಟೆ ಬಿಚ್ಚಿಸಿದ್ದರಂತೆ. ರೂಮಿಗೆ ಹೋಗಿ ಬಟ್ಟೆ ಬದಲಾಯಿಸಿ ಬರುವುದಾಗಿ ಹೇಳಿದರೂ ವಾರ್ಡನ್ ಇಲ್ಲಿಯೇ ಬಟ್ಟೆ ಬಿಚ್ಚುವಂತೆ ಬೈದಿದ್ದರಂತೆ. ಇತರ ವಿದ್ಯಾರ್ಥಿಗಳ … Continue reading *ಬಟ್ಟೆ ಬಿಚ್ಚಿಸಿ ಅವಮಾನ ಮಾಡಿದ ವಾರ್ಡನ್: ಮನನೊಂದು ವಸತಿ ಶಾಲೆ ವಿದ್ಯಾರ್ಥಿ ನಾಪತ್ತೆ*
Copy and paste this URL into your WordPress site to embed
Copy and paste this code into your site to embed