*SSLC ವಿದ್ಯಾರ್ಥಿನಿ ರುಂಡ ಕಡಿದು ಹತ್ಯೆ ಪ್ರಕರಣ; ಆರೋಪಿ ಅರೆಸ್ಟ್* ; *ಆತ್ಮಹತ್ಯೆ ಸುದ್ದಿ ಸುಳ್ಳು*

ಪ್ರಗತಿವಾಹಿನಿ ಸುದ್ದಿ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಬರ್ಬರ ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.Home add -Advt ಪ್ರಕಾಶ್ ಅಲಿಯಾಸ್ ಓಂಕಾರಪ್ಪ ಬಂಧಿತ ಆರೋಪಿ. ವಿದ್ಯಾರ್ಥಿನಿ ಮೀನಾಳನ್ನು ಕೊಂದ ಆರೋಪಿ ಪ್ರಕಾಶ್ ಅಲಿಯಾಸ್ ಓಂಕಾರಪ್ಪ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿತ್ತು. ಆದರೆ ಮೀನಾಳ ರುಂಡವನ್ನು ಕತ್ತರಿಸಿದ್ದ ಆರೋಪಿ ರುಂಡದೊಂದಿಗೆ ಪರಾರಿಯಾಗಿದ್ದ. ಅಲ್ಲದೇ ಹಮ್ಮಿಯಾಲ ಗ್ರಾಮದ ಗುಡ್ಡದಲ್ಲಿ ಅವಿತು ಕುಳಿತಿದ್ದ. ಇದೀಗ ಆರೋಪಿ ಪ್ರಕಾಶ್ ಅಲಿಯಾಸ್ ಓಂಕಾರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ರುಂಡವನ್ನು ಬೆಟ್ಟದಲ್ಲಿ ಬಿಸಾಕಿದ್ದಾಗಿ ಹೇಳುತ್ತಿದ್ದು, … Continue reading *SSLC ವಿದ್ಯಾರ್ಥಿನಿ ರುಂಡ ಕಡಿದು ಹತ್ಯೆ ಪ್ರಕರಣ; ಆರೋಪಿ ಅರೆಸ್ಟ್* ; *ಆತ್ಮಹತ್ಯೆ ಸುದ್ದಿ ಸುಳ್ಳು*