*ಬೆಳಗಾವಿ-ಮುಂಬೈ ನಡುವೆ ಸ್ಟಾರ್ ಏರ್ ವಿಮಾನ ಹಾರಾಟಕ್ಕೆ ಡೇಟ್ ಫಿಕ್ಸ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕುಂದಾನಗರಿ ಬೆಳಗಾವಿಯಿಂದ ವಾಣಿಜ್ಯ ನಗರಿ ಮುಂಬೈ ನಡುವೆ ಸ್ಟಾರ್ ಏರ್ ವಿಮಾನ ಹಾರಾಟ ಆರಂಭಕ್ಕೆ ದಿನಗಣನೆ ಶುರುವಾಗಿದೆ.Home add -Advt ಅಕ್ಟೋಬರ್ 15ರಿಂದ ಪ್ರತಿದಿನ ಬೆಳಗಾವಿ ಹಾಗೂ ಮುಂಬೈ ನಡುವೆ ಸ್ಟಾರ್ ಏರ್ ತನ್ನ ಆಧುನಿಕ Embraer E175 ವಿಮಾನ ಮತ್ತು Embraer E145 ವಿಮಾನಗಳ ಹಾರಾಟ ನಡೆಸಲಿದೆ. ಉಭಯ ನಗರಗಳ ಸುಂದರ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಹಾಗೂ ಉದ್ಯಮಿಗಳಿಗೆ ಅನುಕೂಲವಾಗಲಿದೆ. ಸ್ಟಾರ್ ಏರ್ ಬೆಳಗಾವಿ ಮತ್ತು ಮುಂಬೈ ನಡುವೆ ಬಿಸಿನೆಸ್ … Continue reading *ಬೆಳಗಾವಿ-ಮುಂಬೈ ನಡುವೆ ಸ್ಟಾರ್ ಏರ್ ವಿಮಾನ ಹಾರಾಟಕ್ಕೆ ಡೇಟ್ ಫಿಕ್ಸ್*