*ಪುಟ್ಟ ಮಗುವಿಗೆ ಸಿಗರೇಟ್, ಹೀಟರ್ ನಿಂದ ಸುಟ್ಟು ಮಲತಂದೆಯಿಂದ ಹಲ್ಲೆ*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳ ಮೇಲಿನ ದೌರ್ಜನ್ಯ, ಹಿಂಸೆ ಪ್ರಕರಣಗಳು ಹೆಚ್ಚುತ್ತಿವೆ. ಹೆತ್ತ ತಾಯಿಯೇ ಮಗುವನ್ನು ಕೂಡಿ ಹಾಕಿ ಹಿಂಸಿಸಿದ ಎರಡು ಪ್ರಕರಣಗಳು ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿತ್ತು. ಈ ಘಟನೆಗಳು ಮಾಸುವ ಮುನ್ನವೇ ಮಲತಂದೆಯೊಬ್ಬ ಮಗುವನ್ನು ಅಮಾನವೀಯವಾಗಿ ಹಿಂಸಿಸಿರುವ ಘಟನೆ ನಡೆದಿದೆ. ಮಲತಂದೆ 4 ವರ್ಷದ ಮಗುವನ್ನು ಸಿಗರೇಟ್, ವಾಟಟರ್ ಹೀಟರ್ ನಿಂದ ಸುಟ್ಟು, ಮನಬಂದಂತೆ ಹಲ್ಲೆ ನಡೆಸಿದ್ದು, ಕಣ್ಮುಂದೆ ಮಗುವಿಗೆ ಚಿತ್ರಹಿಂಸೆ ನೀಡುತ್ತಿದ್ದರು ಹೆತ್ತ ತಾಯಿ ಸುಮ್ಮನಿರುವುದನ್ನು ಕಂಡು … Continue reading *ಪುಟ್ಟ ಮಗುವಿಗೆ ಸಿಗರೇಟ್, ಹೀಟರ್ ನಿಂದ ಸುಟ್ಟು ಮಲತಂದೆಯಿಂದ ಹಲ್ಲೆ*