*ಮಗನನ್ನೇ ಹತ್ಯೆಗೈದ ಮಲತಂದೆ*: *ರೂಮ್ ಲಾಕ್ ಮಾಡಿ ಎಸ್ಕೇಪ್*: *ಮೃತದೇಹದೊಂದಿಗೆ ಮೂರು ದಿನ ಕಳೆದ ತಾಯಿ*

ಪ್ರಗತಿವಾಹಿನಿ ಸುದ್ದಿ: ಮಗನನ್ನೇ ಹತ್ಯೆಗೈದ ಮಲತಂದೆ: ರೂಮ್ ಲಾಕ್ ಮಾಡಿ ಎಸ್ಕೇಪ್: ಮೃತದೇಹದೊಂದಿಗೆ ಮೂರು ದಿನ ಕಳೆದ ತಾಯಿ ಮಲತಂದೆಯೊಬ್ಬ ತನ್ನ ಮಗನನ್ನೇ ಹತ್ಯೆಗೈದು, ಗಾಯಗೊಂಡಿದ್ದ ಪತ್ನಿಯನ್ನು ಮನೆಯ ರೂಮ್ ನಲ್ಲಿಯೇ ಲಾಕ್ ಮಾಡಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಗನ ಶವದ ಮುಂದೆಯೇ ತಾಯಿ ಮೂರು ದಿನಗಳ ಕಾಲ ನರಳಾಡಿದ್ದಾರೆ. ಸುದೀಪ್‌ ಮಗನನ್ನೇ ಕೊಲೆಗೈದ ಮಲತಂದೆ. ಸೋಹಮ್ ಮಲತಂದೆಯಿಂದ ಕೊಲೆಯಾದ ಮಗ. ಬೆಂಗಳೂರಿನ ಪದ್ಮನಾಭನಗರದ ರಾಘವೇಂದ್ರ ಲೇಔಟ್‌ನಲ್ಲಿರುವ ಎಸ್.ಎಸ್.ಆರ್.ಕೆ ತುಳಸಿ ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯಲ್ಲಿ ಈ … Continue reading *ಮಗನನ್ನೇ ಹತ್ಯೆಗೈದ ಮಲತಂದೆ*: *ರೂಮ್ ಲಾಕ್ ಮಾಡಿ ಎಸ್ಕೇಪ್*: *ಮೃತದೇಹದೊಂದಿಗೆ ಮೂರು ದಿನ ಕಳೆದ ತಾಯಿ*