*ಅವರು ಪೊಲೀಸ್ ಕಮೀಷ್ನರ್ರಾ? ಹೆಡ್ ಕ್ಲರ್ಕಾ? ಏನ್ ಸ್ಟೇಟ್ ಮೆಂಟ್ ಕೊಡ್ತಿದ್ದಾರೆ*: *ಹೆಚ್.ಡಿ.ಕೆ ಕೆಂಡಾಮಂಡಲ*

ಪ್ರಗತಿವಾಹಿನಿ ಸುದ್ದಿ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್‌ ಆಪರೇಷನ್ ಪ್ರಕರಣದಲ್ಲಿ ತಮ್ಮ ಹೆಸರನ್ನು ಪ್ರಸ್ತಾಪಿಸಿದ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ಹೆಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್‌.ಡಿ.ಕುಮಾರಸ್ವಾಮಿ, ಯಾರ‍್ರೀ ಅದು ಕಮೀಷನರ್? ಅವರು ಪೊಲೀಸ್ ಕಮೀಷನರ‍್ರಾ? ಹೆಡ್ ಕ್ಲರ್ಕಾ? ಕ್ಲರ್ಕ್ ಗಿಂತ ಕಡೆಯಾಗಿ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಏನ್ ಸ್ಟೇಟ್ ಮೆಂಟ್ ಕೊಡ್ತಿದ್ದಾರೆ, ಯಾರ ಹಂಗಿನಲ್ಲಿ ಕೆಲಸ ಮಾಡ್ತಿದ್ದಾರೆ? ಜಾಗ ಉಳಿಸಿಕೊಳ್ಳೋಕೆ‌ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಿದೆ ಎಂದು ಗರಂ … Continue reading *ಅವರು ಪೊಲೀಸ್ ಕಮೀಷ್ನರ್ರಾ? ಹೆಡ್ ಕ್ಲರ್ಕಾ? ಏನ್ ಸ್ಟೇಟ್ ಮೆಂಟ್ ಕೊಡ್ತಿದ್ದಾರೆ*: *ಹೆಚ್.ಡಿ.ಕೆ ಕೆಂಡಾಮಂಡಲ*