*ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಹೊಸ ತಿರುವು*: *ಹೆಚ್‌ಡಿಕೆ ನಿವಾಸದಲ್ಲಿ ಸ್ಥಳ ಮಹಜರಿಗೆ ಸಿಸಿಬಿ ಸಿದ್ಧತೆ?*
ಪ್ರಗತಿವಾಹಿನಿ ಸುದ್ದಿ: ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ಹೇಳಿಕೆ ಬೆನ್ನಲ್ಲೇ ತನಿಖೆಯ ಹಾದಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರತ್ತ ತಿರುಗಿದೆ. ಸ್ಟಿಂಗ್ ವಿಡಿಯೋ ಹಂಚಿಕೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಸ್ಟಿಂಗ್ ವಿಡಿಯೋ ಹಂಚಿಕೆ ಪ್ರಕರಣದ ಆರೋಪಿಗಳಾದ ಪ್ರಜ್ವಲ್ ಪ್ರಸಾದ್ ಮತ್ತು ರಿತೇಶ್ … Continue reading *ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಹೊಸ ತಿರುವು*: *ಹೆಚ್‌ಡಿಕೆ ನಿವಾಸದಲ್ಲಿ ಸ್ಥಳ ಮಹಜರಿಗೆ ಸಿಸಿಬಿ ಸಿದ್ಧತೆ?*
Copy and paste this URL into your WordPress site to embed
Copy and paste this code into your site to embed