*ಷೇರುಮಾರುಕಟ್ಟೆ ಏಕಾಏಕಿ ಕುಸಿತ: ಕಾರಣವೇನು?*
ಪ್ರಗತಿವಾಹಿನಿ ಸುದ್ದಿ: ಕಳೆದ ಒಂದು ವಾರದಿಂದ ಭಾರಿ ಏರಿಕೆ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಏಕಾಏಕಿ ಕುಸಿತ ಕಂಡಿದೆ. ದೀಪಾವಳಿ ಹಬ್ಬದ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಏರಿಳಿತ ಕಂಡುಬಂದಿದೆ. ಭಾನುವಾರ ದೀಪಾವಳಿ ಮುಹೂರ್ತ ವಹಿವಾಟು ಕೂಡ ಉತ್ತಮ ಏರಿಕೆಯಲ್ಲಿ ಮುಕ್ತಾಯವಾಗಿತ್ತು,. ಆದರೆ ಇಂದು ಆರಂಭದಲ್ಲಿಯೇ ವಹಿವಾಟು ಕುಸಿತ ಕಂಡಿದೆ. ಸೆನ್ಸೆಕ್ಸ್ ದಿನದ ಗರಿಷ್ಠ ಮಟ್ಟದಿಂದ 700 ಅಂಕಗಳಷ್ಟು ಕುಸಿತವಾಗಿದೆ. ನಿಫ್ಟಿ 80 ಅಂಕಗಳಷ್ಟು ಕುಸಿದಿದ್ದು, 24,850 ರ ಸಮೀಪ ತಲುಪಿದೆ. ಮಾರುಕಟ್ಟೆ ಇಳಿಕೆಗೆ ‘ಲಾಭದ ನಗದೀಕರಣ’ ಪ್ರಮುಖ … Continue reading *ಷೇರುಮಾರುಕಟ್ಟೆ ಏಕಾಏಕಿ ಕುಸಿತ: ಕಾರಣವೇನು?*
Copy and paste this URL into your WordPress site to embed
Copy and paste this code into your site to embed