*BREAKING: ಚಿಕ್ಕೋಡಿಯಲ್ಲಿ ಬೀದಿನಾಯಿಯ ಅಟ್ಟಹಾಸ: 2 ವರ್ಷದ ಮಗುವಿನ ಕೆನ್ನೆಗೆ ಕಚ್ಚಿದ ನಾಯಿ*
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೀದಿನಾಯಿ ದಾಳಿಗೆ ಬಾಗಲಕೋಟೆಯಲ್ಲಿ 10 ವರ್ಷದ ಬಾಲಕಿ ಬಲಿಯಾಗಿರುವ ಘಟನೆ ಬೆನ್ನಲ್ಲೇ ಇತ್ತ ಬೆಳಗಾವಿಯಲ್ಲಿಯೂ ಬೀದಿನಾಯಿಯೊಂದು ಮಗುವಿನ ಮೇಲೆ ದಾಳಿ ನಡೆಸಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ 2 ವರ್ಷದ ಮಗುವಿನ ಮೇಲೆ ಬೀದಿನಾಯಿ ದಾಳಿ ನಡೆಸಿದ್ದು, ಮಗುವಿನ ಕೆನ್ನೆಯನ್ನು ಕಚ್ಚಿ ಗಾಯಗೊಳಿಸಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮಗುವಿನ ಬಲಭಾಗದ ಕೆನ್ನೆಗೆ ಗಂಭೀರ ಗಾಯಗಳಾಗಿವೆ. 2 ವರ್ಷದ ರುತ್ವಿಕ್ ನಾಯಿದಾಲಿಗೆ ಒಳಗಾದ ಮಗು. ಬೆಳಗಾವಿಯಲ್ಲಿ … Continue reading *BREAKING: ಚಿಕ್ಕೋಡಿಯಲ್ಲಿ ಬೀದಿನಾಯಿಯ ಅಟ್ಟಹಾಸ: 2 ವರ್ಷದ ಮಗುವಿನ ಕೆನ್ನೆಗೆ ಕಚ್ಚಿದ ನಾಯಿ*
Copy and paste this URL into your WordPress site to embed
Copy and paste this code into your site to embed