*ಹೋಮ್ ಸ್ಟೇಗಳಿಗೆ ಕಠಿಣ ಮಾರ್ಗಸೂಚಿ* *ಆನೆಗುಂದಿ ಘಟನೆ ನಂತರ ಎಚ್ಚೆತ್ತ ಸರಕಾರ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಗಂಗಾವತಿ ತಾಲೂಕು ಆನೆಗುಂದಿಯಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ಎಚ್ಚೆತ್ತ ಸರಕಾರ ಹೋಮ್ ಸ್ಟೇಗಳಿಗೆ ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾರ್ಚ್ 6ರಂದು ಗಂಗಾವತಿ ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ಹಾರ್ಟ್ ಲ್ಯಾಂಡ್ ಹೋಂ ಟ್ರೈನಲ್ಲಿ ವಾಸವಿದ್ದ ಎರಡು ವಿದೇಶಿಯರು ಎರಡು ಭಾರತೀಯರನ್ನು ಹೋಮ್ ಮಾಲೀಕರು ರಾತ್ರಿ ಭೋಜನದ ನಂತರ ನಿರ್ಜನ ಪ್ರದೇಶದಲ್ಲಿ ನಕ್ಷತ್ರ ವೀಕ್ಷಣೆಗೆಂದು ಕರೆದುಕೊಂಡು ಹೋದ ಸಂದರ್ಭದಲ್ಲಿ ಮೂರು ದುಷ್ಕರ್ಮಿಗಳು ಪುರುಷ ಪ್ರವಾಸಿಗರೊಂದಿಗೆ ವಾಗ್ವಾದ ಮಾಡಿ ಅವರುಗಳನ್ನು ಸಮೀಪದಲ್ಲಿಯೇ ತುಂಗಾಭದ್ರ ಎಡದಂಡೆ … Continue reading *ಹೋಮ್ ಸ್ಟೇಗಳಿಗೆ ಕಠಿಣ ಮಾರ್ಗಸೂಚಿ* *ಆನೆಗುಂದಿ ಘಟನೆ ನಂತರ ಎಚ್ಚೆತ್ತ ಸರಕಾರ*