*ಮಾಸ್ಕ್ ಧರಿಸಿ ಕಟ್ಟಡಕ್ಕೆ ನುಗ್ಗಿದ ದುರುಳ: ವಿದ್ಯಾರ್ಥಿನಿ ಬೆನ್ನುಬಿದ್ದು ಲೈಂಗಿಕ ಕಿರುಕುಳ: ಕಾಮುಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆ*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿನಿಯರು, ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಮಾಸ್ಕ್ ಧರಿಸಿ ಬಂದ ವ್ಯಕ್ತಿಯೊಬ್ಬ ಹಾದಹಗಲೇ ವಿದ್ಯಾರ್ಥಿಯರಿಗೆ ಇನ್ನಿಲ್ಲದ ರೀತಿಯಲ್ಲಿ ಕಾಡಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಮಾಸ್ಕ್ ಧರಿಸಿ ಕಟ್ಟಡವೊಂದನ್ನು ಪ್ರವೇಶಿಸಿದ ವ್ಯಕ್ತಿ ವಿದ್ಯಾರ್ಥಿಯ ಬೆನ್ನು ಬಿದ್ದಿದ್ದು, ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ವಿದ್ಯಾರ್ಥಿಯ ಸ್ಕರ್ಟ್ ಹಿಡಿದೆಳೆದು, ಸ್ಕರ್ಟ್ ಎತ್ತಿ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ಕಟ್ಟಡದ ಎದುರು ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. … Continue reading *ಮಾಸ್ಕ್ ಧರಿಸಿ ಕಟ್ಟಡಕ್ಕೆ ನುಗ್ಗಿದ ದುರುಳ: ವಿದ್ಯಾರ್ಥಿನಿ ಬೆನ್ನುಬಿದ್ದು ಲೈಂಗಿಕ ಕಿರುಕುಳ: ಕಾಮುಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆ*