*ವಿದ್ಯಾರ್ಥಿನಿ ಮೇಲೆ ಹರಿದ ಗೂಡ್ಸ್ ವಾಹನ: ಕಾಲು ಕಟ್*
ಪ್ರಗತಿವಾಹಿನಿ ಸುದ್ದಿ: ವಿದ್ಯಾರ್ಥಿನಿಯ ಮೇಲೆ ಗೂಡ್ಸ್ ವಾಹನ ಹರಿದು ಹೋಗುದ್ದು, ಆಕೆಯ ಕಾಲು ಕಟ್ ಆಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 9 ವರ್ಷದ ಲಕ್ಷ್ಮೀ ಗಂಭೀರವಾಗಿ ಗಾಯಗೊಂಡಿರುವ ಬಾಲಕಿ. ನೀರು ಕುಡಿಯಲೆಂದು ವಿದ್ಯಾರ್ಥಿನಿ ಶಾಲೆಯ ಹೊರಗಡೆ ಇರುವ ಹ್ಯಾಂಡ್ ಪಂಪ್ ಬಳಿ ಬಂದಿದ್ದಳು. ಈ ವೇಳೆ ಅಪಘಾತ ಸಂಭವಿಸಿದ್ದು, ಬಾಲಕಿ ಮೇಲೆಯೇ ಗೂಡ್ಸ್ ವಾಹನ ಹರಿದು ಹೋಗಿದೆ. ವಿದ್ಯಾರ್ಥಿನಿ ಲಕ್ಷ್ಮೀ ಬಲಗಾಲು ಬಾಗಶಃ ಕಟ್ ಆಗಿದ್ದು, … Continue reading *ವಿದ್ಯಾರ್ಥಿನಿ ಮೇಲೆ ಹರಿದ ಗೂಡ್ಸ್ ವಾಹನ: ಕಾಲು ಕಟ್*
Copy and paste this URL into your WordPress site to embed
Copy and paste this code into your site to embed