*ಬಸ್ ನಿಂದ ಬಿದ್ದು ಹೈಸ್ಕೂಲು ವಿದ್ಯಾರ್ಥಿನಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಹಾವೇರಿ: ಸರ್ಕಾರಿ ಬಸ್ ನಿಂದ ನಿಯಂತ್ರಣತಪ್ಪಿ ಬಿದ್ದು ಹೈಸ್ಕೂಲು ವಿದ್ಯಾರ್ಥಿನಿ ಸಾವನ್ನಪ್ಪಿರುವ ದಾರುಣ ಘಟನೆ ಹಾವೇರಿಜಿಲ್ಲೆಯ ಹಾನಗಲ್ ತಾಲೂಕಿನ ಕಸನೂರಿನಲ್ಲಿ ನಡೆದಿದೆ. ಮಧು ಕುಂಬಾರ (14) ಮೃತ ವಿದ್ಯಾರ್ಥಿನಿ. ಕಸನೂರು ಶಾಲೆಗೆ ಬಸ್ ನಲ್ಲಿ ತೆರಳುತ್ತಿದ್ದ ಮಧು, ಬಸ್ ರಷ್ ಇದ್ದ ಕಾರಣಕ್ಕೆ ಬಾಗಿಲಿನಲ್ಲಿ ನಿಂತಿದ್ದಳು. ಬಸ್ ಚಲಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಬಸ್ ನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ.Home add -Advt ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರಂತ ಸಂಭವಿಸಿದೆ. *ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾದ … Continue reading *ಬಸ್ ನಿಂದ ಬಿದ್ದು ಹೈಸ್ಕೂಲು ವಿದ್ಯಾರ್ಥಿನಿ ದುರ್ಮರಣ*