*ಹಬ್ಬದ ಋತುವಿನಲ್ಲಿ ಸಕ್ಕರೆ ಮಾನದಂಡ ಪರಿಷ್ಕರಣೆ: ಇಂದಿನಿಂದಲೇ ಅನ್ವಯ*

ಕೇಂದ್ರ ಕಟ್ಟುನಿಟ್ಟಿನ ಕ್ರಮದಿಂದ ಚಿಲ್ಲರೆ ಬೆಲೆ ಶೇ.15, X-ಮಿಲ್ ಬೆಲೆ ಶೇ.28 ಇಳಿಕೆ: ಪ್ರಲ್ಹಾದ ಜೋಶಿ ಪ್ರಗತಿವಾಹಿನಿ ಸುದ್ದಿ: ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಸಕ್ಕರೆ ಸುಗಮ ಲಭ್ಯತೆಗಾಗಿ ಕೇಂದ್ರ ಸರ್ಕಾರ ಸಕ್ಕರೆ ದಾಸ್ತಾನು ಮತ್ತು ಸಂಗ್ರಹಣೆ ಮಾನದಂಡವನ್ನು ಪರಿಷ್ಕರಿಸಿದ್ದು, ದಾಸ್ತಾನು ಅವಧಿಯನ್ನು 15 ದಿನಗಳಿಗೆ ಮತ್ತು ಪ್ರಮಾಣವನ್ನು 1000 ಕ್ವಿಂಟಲ್‌ಗೆ ನಿಗದಿಪಡಿಸಿದೆ. ಹಬ್ಬದ ಋತು ಹಾಗು ಹೊಸ ಸಕ್ಕರೆ ಋತುವಿನ ಆರಂಭದಲ್ಲಿ ಅಕ್ರಮವಾಗಿ ಹೆಚ್ಚಿನ ಸಂಗ್ರಹಣೆ ಹಾಗೂ ಬೆಲೆ ಏರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಮಯೋಚಿತ ಹೆಜ್ಜೆಯಿರಿಸುತ್ತಿರುವ ಕೇಂದ್ರ … Continue reading *ಹಬ್ಬದ ಋತುವಿನಲ್ಲಿ ಸಕ್ಕರೆ ಮಾನದಂಡ ಪರಿಷ್ಕರಣೆ: ಇಂದಿನಿಂದಲೇ ಅನ್ವಯ*