*ಕಾರ್ಖಾನೆಯ ಕಬ್ಬು ನುರಿಸುವ ಕ್ಷಮತೆ ಹೆಚ್ಚಳ: ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ: ಕಾರ್ಖಾನೆಯ ಕಬ್ಬು ನುರಿಸುವ ಕ್ಷಮತೆಯನ್ನು 8,500 ಟಿಸಿಡಿಯಿಂದ 11,000 ಟಿಸಿಡಿಗೆ ಹೆಚ್ಚಿಸಲಾಗಿದ್ದು ಪ್ರತಿ ದಿನ 14,000 ಟನ್ ಕಬ್ಬು ಕಾರ್ಖಾನೆಗೆ ಬರುವ ಹಾಗೆ ಕಬ್ಬು ಕಟಾವು ಮತ್ತು ಸಾರಿಗೆ ಗುತ್ತಿಗೆದಾರರನ್ನು ನೇಮಿಸಲಾಗಿದೆ. 10 ತಿಂಗಳವರೆಗೆ ಡಿಸ್ಟಿಲರಿ ಘಟಕ ಕಾರ್ಯನಿರ್ವಹಿಸಿ 3.60 ಕೋಟಿ ಲೀಟರ್ ಇಥೆನಾಲ್ ಉತ್ಪಾದಿಸಿದೆ, ರೂ. 210 ಕೋಟಿ ಆದಾಯ ಬಂದಿದೆ. ಡಿಸ್ಟಿಲರಿ ಘಟಕವನ್ನು ಕೂಡ 150 ಕೆಎಲ್‍ಪಿಡಿಯಿಂದ 200 ಕೆಎಲ್‍ಪಿಡಿಗೆ ವಿಸ್ತರಿಲಾಗುತ್ತಿದೆ. ಕಾರ್ಖಾನೆಯಲ್ಲಿಯ ಮೊಲಾಸಿಸ್‍ದಿಂದ ಇಥೆನಾಲ್ ಉತ್ಪಾದನೆ ಮುಗಿದ ನಂತರ ಗ್ರೇನ್‍ದಿಂದ … Continue reading *ಕಾರ್ಖಾನೆಯ ಕಬ್ಬು ನುರಿಸುವ ಕ್ಷಮತೆ ಹೆಚ್ಚಳ: ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ*