*ನೇಣಿಗೆ ಶರಣಾದ ಲಿವಿನ್ ಗೆಳೆಯ: ಆತಂಕದಿಂದ ತಾನೂ ಆತ್ಮಹತ್ಯೆಗೆ ಶರಣಾದ ಗೆಳತಿ*

ಪ್ರಗತಿವಾಹಿನಿ ಸುದ್ದಿ: ಲಿವಿನ್ ರಿಲೇಶನ್ ಶಿಪ್ ನಲ್ಲಿದ್ದ ಜೋಡಿಯೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕಲ್ಲುಬಾಳು ಬಳಿ ನಡೆದಿದೆ. ಮೃತರನ್ನು ಓಡಿಶಾ ಮೂಲದ ರಾಕೇಶ್ ಪಾತ್ರ ಹಾಗೂ ಸೀಮಾ ನಾಯ್ಕ್ ಎಂದು ಗುರುತಿಸಲಾಗಿದೆ. ಎರಡು ದಿನಗಳಿಂದ ಮನೆ ಬಾಗಿಲು ತೆರೆಯದ್ದನ್ನು ನೋಡಿದ ಅಕ್ಕಪಕ್ಕದ ನಿವಾಸಿಗಳು ಕಿಟಕಿ ಗಾಜು ಒಡೆದು ಪರಿಶೀಲಿಸಿದಾಗ ಯುವ ಜೋಡಿ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.Home add -Advt ಪ್ರಾಥಮಿಕ ಮಾಹಿತಿ ಪ್ರಕಾರ ಯುವಕ ರಾಕೇಶ್ ಕುಡಿದು ಬಂದು … Continue reading *ನೇಣಿಗೆ ಶರಣಾದ ಲಿವಿನ್ ಗೆಳೆಯ: ಆತಂಕದಿಂದ ತಾನೂ ಆತ್ಮಹತ್ಯೆಗೆ ಶರಣಾದ ಗೆಳತಿ*