*ಬೆಳಗಾವಿ: ಫೇಸ್ ಬುಕ್ ಲೈವ್ ಗೆ ಬಂದು ವಿಷ ಸೇವಿಸಿದ ಗುತ್ತಿಗೆ ನೌಕರ*
ಪ್ರಗತಿವಾಹಿನಿ ಸುದ್ದಿ; ರಾಯಬಾಗ: ಹೊರಗುತ್ತಿಗೆ ನೌಕರನೊಬ್ಬ ಫೇಸ್ ಬುಕ್ ಲೈವ್ ಗೆ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ. ಹಾಲಪ್ಪ ಸುರಾಣಿ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಕೀಲರೊಬ್ಬರ ಕಿರುಕುಳಕ್ಕೆ ಬೇಸತ್ತು ವಿಷಸೇವಿಸಿ ಆತ್ಮಹತ್ಯೆಗೆ ಹಾಲಪ್ಪ ಸುರಾಣಿ ಯತ್ನಿಸಿದ್ದು, ಇದನ್ನು ಕಂಡು ಪತ್ನಿ ಕೂಡ ವಿಷ ಸೇವಿಸಿದ್ದಾಳೆ.Home add -Advt ಸಧ್ಯ ಇಬ್ಬರನ್ನು ರಕ್ಷಿಸಿ ಹಾರೂಗೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಲಪ್ಪ ಸುರಾಣಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ತಹಶೀಲ್ದಾರ್ ಕಚೇರಿಯ ಭೂ … Continue reading *ಬೆಳಗಾವಿ: ಫೇಸ್ ಬುಕ್ ಲೈವ್ ಗೆ ಬಂದು ವಿಷ ಸೇವಿಸಿದ ಗುತ್ತಿಗೆ ನೌಕರ*
Copy and paste this URL into your WordPress site to embed
Copy and paste this code into your site to embed