*ಕರಾಳದಿನ ಆಚರಿಸಿದ 150 ಎಂಇಎಸ್ ಪುಂಡರ ವಿರುದ್ಧ ಸುಮೋಟೋ ಕೇಸ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದ ವೇಳೆ ಕರಾಳ ದಿನ ಆಚರಿಸಿದ 150 ಎಂಇಎಸ್ ಪುಂಡರ ವಿರುದ್ಧ ಬೆಳಗಾವಿ ಪೊಲೀಸರು ಸುಮೋಟೋ ಪ್ರಕರಣ  ದಾಖಲಿಸಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದಂದು ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಅನುಮತಿ ನೀಡದಿದ್ದರೂ ಕೂಡ ಎಂಇಎಸ್ ಮುಖಂಡರು ಸೇರಿ ಕರಾಳ ದಿನಾಚರಣೆ ಆಚರಣೆ ನಡೆಸಿದ್ದರು.Home add -Advt ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದಿದ್ದರೂ ಕೂಡ ಎಂಇಎಸ್ ಸಂಘಟನೆ ಕನ್ನಡ, ಕರ್ನಾಟಕದ ವಿರುದ್ಧ ಘೋಷಣೆ ಕೂಗಿ, ಮಹಾರಾಷ್ಟ್ರದಿಂದ ನಮ್ಮ ನಾಯಕರು ಬರುತ್ತಾರೆ, … Continue reading *ಕರಾಳದಿನ ಆಚರಿಸಿದ 150 ಎಂಇಎಸ್ ಪುಂಡರ ವಿರುದ್ಧ ಸುಮೋಟೋ ಕೇಸ್*