*ALERT: ಸೂಪರ್ ಎಲ್ ನಿನೋ: ಆಘಾತಕಾರಿ ವರದಿ ಬಿಡುಗಡೆ ಮಾಡಿದ ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್*
ಪ್ರಗತಿವಾಹಿನಿ ಸುದ್ದಿ: ಈ ಭಾರಿ ಜಗತ್ತಿಗೆ ಸೂಪರ್ ಎಲ್ ನಿನೋ ಪರಿಣಾಮ ಭಾರಿ ವಿನಾಶವನ್ನು ಉಂಟು ಮಾಡಲಿದೆ. ಆರಂಭದಲ್ಲಿಯೇ ಭೀಕರ ಬರಗಾಲ ವಿಪರೀತ ತಾಪಮಾನ, ಸೆಖೆಯಿಂದ ಜನರು ತತ್ತರಿಸುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಭೂಮಿ ಮತ್ತಷ್ಟು ಕಾದ ಕಾವಲಿಯಂತಾಗಲಿದೆ. ಈ ಬಗ್ಗೆ ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್ ಆಘಾತಕಾರಿ ವರದಿ ಬಿಡುಗಡೆ ಮಾಡಿದೆ. ಸೂಪರ್ ಎಲ್ ನಿನೋ ಈ ಬಾರಿ ಅನಾಹುತ ಸೃಷ್ಟಿಸುವ ಆತಂಕವಿದೆ. ಈಗಿನ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದರೆ, ಮೊದಲಾರ್ಧದಲ್ಲಿಯೇ ವಿಪರೀತ ಶಾಖದಿಂದ 4 ಲಕ್ಷಕ್ಕೂ ಅಧಿಕ ಮಂದಿ … Continue reading *ALERT: ಸೂಪರ್ ಎಲ್ ನಿನೋ: ಆಘಾತಕಾರಿ ವರದಿ ಬಿಡುಗಡೆ ಮಾಡಿದ ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್*
Copy and paste this URL into your WordPress site to embed
Copy and paste this code into your site to embed